ಟೋಕಿಯೊ, ನ.15 (DaijiworldNews/AK):ಕುಮಾಮೊಟೊ ಮಾಸ್ಟರ್ಸ್ ಜಪಾನ್ ಸೂಪರ್ 500 ಪುರುಷರ ಸಿಂಗಲ್ಸ್ ಟೂರ್ನಿಯಲ್ಲಿ ಭಾನುವಾರ ನಡೆದ ಲಕ್ಷ್ಯ ಸೇನ್ ಇತಿಹಾಸ ಬರೆದಿದ್ದಾರೆ.

ಮೂರು ಸೆಟ್ನ ರೋಚಕ ಫೈನಲ್ನಲ್ಲಿ ಅವರು ಜಪಾನ್ನ ಕೋಕಿ ವಟನಾಬೆ ಅವರನ್ನು 13-21, 21-18, 21-14 ಸೆಟ್ಗಳಿಂದ ಸೋಲಿಸುವ ಮೂಲಕ ಈ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಹೈಲೋ ಓಪನ್ ಗೆಲುವಿನೊಂದಿಗೆ ಸತತ ಫೈನಲ್ ಪ್ರವೇಶದ ಆವೇಗವನ್ನು ಪಡೆದ ವಿಶ್ವದ 13ನೇ ಶ್ರೇಯಾಂಕಿತ ಆಟಗಾರ ಎನಿಸಿಕೊಂಡಿದ್ದಾರೆ. ಬೆಳ್ಳಿ ಪದಕದ ಹೊರತಾಗಿ, ಕುಮಾಮೊಟೊದಲ್ಲಿ ಗಳಿಸಿದ 9,200 ಶ್ರೇಯಾಂಕದ ಅಂಕಗಳು ಸೇನ್ ಅವರ ಋತುವಿನ ಅಂತ್ಯದ ಮುನ್ನಡೆಗೆ ನಿರ್ಣಾಯಕ ಉತ್ತೇಜನವನ್ನು ನೀಡುತ್ತವೆ.