ಮಂಗಳೂರು, ಸೆ. 03 (DaijiworldNews/AA): ಉದಯ ಸಮೂಹ ಸಂಸ್ಥೆಯ ಉದಯ ಕಿಚನೆಕ್ಸ್ನ ಮಂಗಳೂರಿನ ಕಂಕನಾಡಿ, ಹಂಪನಕಟ್ಟ ಮೂಡುಬಿದಿರೆ, ಕಿನ್ನಿಗೋಳಿ ಶಾಖೆಗಳಲ್ಲಿ ಗ್ರಾಹಕರ ಊಹೆಗೂ ನಿಲುಕದ ಆತ್ಯಾಕರ್ಷಕ ಆಫರ್ಗಳ ಹಬ್ಬ 'ಉದಯ ಪರ್ಬ' ಸೆ.4ರಿಂದ ಸೆ.13ರ ವರೆಗೆ ಆಯೋಜಿಸಲಾಗಿದೆ.


ಗ್ರಾಹಕರಿಗೆ ಪೂರ್ಣ ಪ್ರಮಾಣದಲ್ಲಿ ಕೊಡುಗೆಗಳನ್ನು ನೀಡುವ ನಿಟ್ಟಿನಲ್ಲಿ ನೇರವಾಗಿ ಉತ್ಪಾದನ ಘಟಕಗಳಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಅತೀ ಕಡಿಮೆ ದರದಲ್ಲಿ ಖರೀದಿಸಿ ಆಕರ್ಷಕ ಕೊಡುಗೆಗಳನ್ನು ಸಂಸ್ಥೆ ಈ ಬಾರಿ ನೀಡಲಿದೆ. ಶೇ.50ರ ವರೆಗಿನ ರಿಯಾಯಿತಿ, ಅತ್ಯುತ್ತಮ ಕಾಂಬಿ ಕೊಡುಗೆಗಳು, ಹಳೆಯ ಸಾಮಗ್ರಿಗಳಿಗೆ ಅತೀ ಹೆಚ್ಚಿನ ದರ ಮತ್ತು ಆಕರ್ಷಕ ರಿಯಾಯಿತಿಯೊಂದಿಗೆ ಹೊಸದಾಗಿಸುವ ಬಂಪರ್ ಅವಕಾಶವಲ್ಲದೆ ಎಲ್ಲ ಕಿಚನ್ವೇರ್ ಸಾಮಗ್ರಿಗಳ ಮೇಲೆ ಹೆಚ್ಚಿನ ಖಚಿತ ರಿಯಾಯಿತಿ ದೊರೆಯಲಿದೆ.
ಹಳೆ ಪಾತ್ರೆಗಳ ವಿನಿಮಯ ಹಳೆಯ ಬ್ರಾಸ್, ಕಾಪರ್, ಅಲ್ಯೂಮೀನಿಯಂ, ಪ್ರೆಶರ್ಕುಕ್ಕರ್, ಸ್ಟೀಲ್ ಪಾತ್ರೆಗಳನ್ನು ವಿಶೇಷ ರಿಯಾಯಿತಿಯೊಂದಿಗೆ ಹೊಸದಾಗಿಸಿಕೊಳ್ಳಬಹುದು. ಉದಯ ಮಳಿಗೆಗಳಲ್ಲಿ ಗೃಹೋಪಯೋಗಿ ವಸ್ತುಗಳು, ಅಲ್ಯುಮಿನಿಯಂ, ಸ್ಟೀಲ್, ತಾಮ್ರ, ಹಿತ್ತಾಳೆ ಪಾತ್ರೆಗಳು, ಪೂಜಾ ಸಾಮಗ್ರಿಗಳು, ಪ್ಲಾಸ್ಟಿಕ್ ವಸ್ತುಗಳು, ಮಿಕ್ಸಿ, ಗೈಂಡರ್, ಗ್ಯಾಸ್ ಸ್ಟವ್, ಕುಕ್ಕರ್ಮುಂತಾದ ಎಲೆಕ್ಟಿಕ್ ಗೃಹೋಪಕರಣಗಳು, ಥರ್ಮೋವೇರ್, ಗಾಜಿನ ಆಲಂಕಾರಿಕ ವಸ್ತುಗಳು, ಪಿಂಗಾಣಿ ವಸ್ತುಗಳು, ಒಲೆ, ಗುಡಾಣ, ಬೃಹತ್ ತೋಪ್ ಗಳಲ್ಲದೆ ಅಡುಗೆ ಮನೆಯಲ್ಲಿ ಬಳಸುವ ಎಲ್ಲ ಬಗೆಯ ಸಾಮಗ್ರಿಗಳು ಲಭ್ಯವಿವೆ ಎಂದು ಸಂಸ್ಥೆ ಪ್ರಕಟಿಸಿದೆ.
ಕಾಂಬಿ ಆಫರ್
ಕಾಂಬಿ ಆಫರ್ನಡಿ 4,590 ರೂ. ಬೆಲೆಯ ಉದಯ ಕ್ಲಾಸಿಕ್ ಪ್ಲಸ್ ಎಸ್ಎಸ್ ಗ್ಯಾಸ್ ಸ್ಟವ್ 2ಬಿಯೊಂದಿಗೆ 5 ಲೀ. ಉದಯ ಎಸ್ಎಸ್ಪಿ ಕುಕ್ಕರ್ಶೈನ್, ಗ್ಯಾಸ್ ಲೈಟರ್, ಹೋಸ್ ಪೈಪ್, ಮಿಕ್ಸರ್ಗ್ರೆಂಡರ್ ಕಾಂಬಿ ಆಫರ್ನಡಿ 11,880 ರೂ. ಸುಜಾತಾ 1,000 ವ್ಯಾಟ್ ಎಂಜಿ ಮಿಕ್ಸಿಯೊಂದಿಗೆ ಉದಯ ಅಮೇಝ್ ಜಿಟಿ ಗ್ಯಾಸ್ ಸ್ಟವ್ 3ಬಿ, ಮ್ಯಾಜಿಕ್ ಪಾಟ್ ಕಾಂಬಿ ಆಫರ್ನಡಿ 2,850 ರೂ. ಬೆಲೆಯ 1 ಕೆಜಿ ಉದಯ ಮ್ಯಾಜಿಕ್ ಪಾಟ್ + ಉದಯ ನಾನ್ ಸ್ಟಿಕ್ ಕ್ಯಾಸ್ರೋಲ್, ಉದಯ ಕುಕ್ಕರ್ಕಾಂಬಿ ಆಫರ್ನಡಿ 2,290 ರೂ. ಬೆಲೆಯ 5 ಲೀ. ಉದಯ ಪ್ರೆಶರ್ ಕುಕ್ಕರ್ನೊಂದಿಗೆ 3ಲೀ. ಪ್ರೆಶರ್ ಕುಕ್ಕರ್, ಗೈಂಡರ್ ಕಾಂಬಿ ಆಫರ್ ನಡಿ 9,999 ರೂ. ದರದ 2ಲೀ, ಅಂಜಲಿ ಪ್ಲಸ್ ವೆಟ್ ಟಿಲ್ಡಿಂಗ್ ಡ್ರೈಂಡರ್ ಜತೆಗೆ ಪ್ರೀತಿ ಮಿಕ್ಸಿಗ್ಲಿಟ್ಸ್ ಇಂಡಕ್ಷನ್ ಕಾಂಬಿ ಆಫರ್ನಡಿ 3,190 ರೂ. ದರದ ಪಿಜನ್ ಪ್ರೈಮ್ ಇಂಡಕ್ಷನ್ ಸ್ಟವ್ ಜತೆಗೆ ಪಿಜನ್ ಇಂಡಕ್ಷನ್ ಬೇಸ್ ಪ್ರೀಮಿಯರ್ ಕುಕ್ಕರ್ ದೊರಕಲಿದೆ.
ವಿಶೇಷ ರಿಯಾಯಿತಿ
ಕುಕ್ವೇರ್ಗಳ ಮೇಲೆ ಶೇ.30, ಕಾಸ್ಟ್ ಐರನ್ ಯುಟಿನ್ಸಿಲ್ಗಳ ಮೇಲೆ ಶೇ.30 ಮತ್ತು ಶೇ.40, ನಾನ್ ಸ್ಟಿಕ್ ಕುಕ್ವೇರ್ಗಳ ಮೇಲೆ ಶೇ.50 ರಿಯಾಯಿತಿ ನೀಡಲಾಗುತ್ತಿದೆ.