ಕಾಸರಗೋಡು, ಏ 02(DaijiworldNews/AK): ಪೆರಿಯದಲ್ಲಿರುವ ಕೇಂದ್ರ ವಿಶ್ವ ವಿದ್ಯಾನಿಲಯದ ಪಿ.ಎಚ್. ಡಿ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಮೃತ ಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
![](https://daijiworld.ap-south-1.linodeobjects.com/Linode/img_tv247/02-04-2024AKPHED.jpg)
ಒಡಿಸ್ಸಾ ಬರ್ಗರ್ ಜಿಲ್ಲೆಯ ರೂಬಿ ಪಟೇಲ್ (27) ಮೃತಪಟ್ಟವರು. ಕಾಲೇಜು ಹಾಸ್ಟೆಲ್ ನ ಶೌಚಾಲಯದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.