ಮುಂಬೈ, ಡಿ 06 (DaijiworldNews/HR): ಡಿಸೆಂಬರ್ 18 ರಂದು ನಡೆಯಲಿರುವ ಫಿಫಾ ವಿಶ್ವಕಪ್ ಫೈನಲ್ ಟ್ರೋಫಿಯನ್ನು ನಟಿ ದೀಪಿಕಾ ಪಡುಕೋಣೆ ಅವರು ಅನಾವರಣಗೊಳಿಸಲಿದ್ದಾರೆ.
![](https://daijiworld.ap-south-1.linodeobjects.com/Linode/img_tv247/hr-061222-film.jpg)
ಫಿಫಾ ವಿಶ್ವಕಪ್ ಫೈನಲ್ ಪಂದ್ಯವು ಕತಾರ್ನ ಲೂಸೈಲ್ ಸ್ಟೇಡಿಯಂನಲ್ಲಿ ಡಿಸೆಂಬರ್ 18 ರಂದು ನಡೆಯಲಿದೆ.
ಇನ್ನು ನವೆಂಬರ್ 20 ರಿಂದ ಫಿಫಾ ವಿಶ್ವಕಪ್ ಪಂದ್ಯ ಆರಂಭವಾಗಿದೆ. 32 ತಂಡಗಳು ಭಾಗಿಯಾಗಿದ್ದು, ಒಟ್ಟು 64 ಪಂದ್ಯಗಳು ನಡೆಯಲಿದೆ.