ಹೈದರ್ಬಾದ್ , ಜ. 14 (DaijiworldNews/TA): ತೆಲುಗು ಐಎಎಸ್ ಅಧಿಕಾರಿ ಕೃಷ್ಣ ತೇಜ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ ಮೂರು ವಿಫಲರಾದರು . 2014 ರಲ್ಲಿ ಅವರು 66 ನೇ ರ್ಯಾಂಕ್ ಗಳಿಸಿ ತ್ರಿಶೂರ್ ಕಲೆಕ್ಟರ್ ಆಗಿ 609 ಅನಾಥರಿಗೆ ಸಹಾಯ ಮಾಡಿದರು, ರಾಷ್ಟ್ರೀಯ ಮನ್ನಣೆ ಗಳಿಸಿದರು. ಇವರ ಸ್ಪೂರ್ತಿದಾಯಕ ಕಥೆ ಇಲ್ಲಿದೆ.

ಚಿಲಕಲುರಿಪೇಟೆಯ ಕೃಷ್ಣ ತೇಜ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಆದರೆ ಮೂರು ಬಾರಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅನುತ್ತೀರ್ಣನಾದರು. ಅವರು ಐಟಿ ಉದ್ಯೋಗವನ್ನು ಪಡೆಯುವ ಹಂತದಲ್ಲಿದ್ದಾಗ, ಟೀಕೆಗೆ ಗುರಿಯಾದರು. ಇದನ್ನೆಲ್ಲ ಮೆಟ್ಟಿ ನಿಂತು ಮತ್ತೊಮ್ಮೆ ಯುಪಿಎಸ್ಸಿ ಬರೆಯಲು ಪ್ರಯತ್ನಿಸಿದರು.
ಮೂರು ಪ್ರಯತ್ನಗಳ ನಂತರ, ಕೃಷ್ಣ ತೇಜ 2014 ರ ಯುಪಿಎಸ್ಸಿ ಪರೀಕ್ಷೆಯಲ್ಲಿ 66 ನೇ ರ್ಯಾಂಕ್ ಗಳಿಸಿದರು. ತ್ರಿಶೂರ್ ಜಿಲ್ಲಾಧಿಕಾರಿಯಾಗಿ, ಅವರು 609 ಅನಾಥರಿಗೆ ಸಹಾಯ ಮಾಡಿದರು, ರಾಷ್ಟ್ರೀಯ ಮನ್ನಣೆ ಗಳಿಸಿದರು ಮತ್ತು ಪವನ್ ಕಲ್ಯಾಣ್ ಅವರ ಗಮನವನ್ನೂ ಸೆಳೆದರು.