ಮಂಗಳೂರು,ಅ.10 (DaijiworldNews/AK): ಗುಡ್ಲೈಫ್ ಫರ್ನಿಚರ್ ಅಧಿಕೃತವಾಗಿ ಮಂಗಳೂರು ನಗರದಲ್ಲಿ ತನ್ನ ಗ್ರ್ಯಾಂಡ್ ಫೆಸ್ಟಿವ್ ಸೇಲ್ ಅನ್ನು ಪ್ರಾರಂಭಿಸಿದೆ.







ಇದು ಮನೆ ನವೀಕರಣಗಳಿಗೆ ಅನುಗುಣವಾಗಿ ಗಣನೀಯ ರಿಯಾಯಿತಿಗಳು ಮತ್ತು ಮೌಲ್ಯವರ್ಧಿತ ಡೀಲ್ಗಳನ್ನು ನೀಡುತ್ತದೆ.. "ಗ್ರ್ಯಾಂಡ್ ಡೀಲ್ಸ್ ಫಾರ್ ಗ್ರ್ಯಾಂಡ್ ಸೆಲೆಬ್ರೇಷನ್ಸ್" ಎಂಬ ಥೀಮ್ನಡಿಯಲ್ಲಿ ಮಾರಾಟ ಮಾಡಲಾದ ಈ ಅಭಿಯಾನವು ಲಿವಿಂಗ್ ರೂಮ್, ಬೆಡ್ರೂಮ್ ಹಾಗೂ ಆಫೀಸ್ ಬಳಕೆಗೆ ಬೇಕಾದ ಪ್ರೀಮಿಯಂ ಗುಣಮಟ್ಟದ ಉತ್ಪನ್ನಗಳು ಇಲ್ಲಿ ದೊರೆಯಲಿವೆ.
ಅಲ್ಲದೇ ಆಯ್ದ ವಸ್ತುಗಳ ಮೇಲೆ 60% ವರೆಗಿನ ಬೆಲೆ ಕಡಿತಗಳಿದ್ದು, ಎಲ್ಲಾ ತೇಗದ ಮರದ ಪೀಠೋಪಕರಣಗಳ ಮೇಲೆ ಫ್ಲಾಟ್ 20% ರಿಯಾಯಿತಿ ದರದಲ್ಲಿ ಸಿಗಲಿದೆ. ನಿಮ್ಮ ಹಳೆಯ ಫರ್ನಿಚರ್ಗಳನ್ನು ನೀಡಿ, ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಹೊಸ ಆಧುನಿಕ ಶೈಲಿಯ ಪೀಠೋಪಕರಣಗಳನ್ನು ಖರೀದಿಸಲು ಮಳಿಗೆಯು ಉತ್ತಮ ಎಕ್ಸ್ಚೇಂಜ್ ಆಫರ್ಗಳನ್ನು ಒದಗಿಸುತ್ತದೆ. ಜೊತೆಗೆ 5,00,000 ರೂ. ಮತ್ತು ಅದಕ್ಕಿಂತ ಹೆಚ್ಚಿನ ಖರೀದಿಗಳ ಮೇಲೆ 25,000 ವರೆಗಿನ ಉಚಿತ ಉಡುಗೊರೆಗಳನ್ನು ಒಳಗೊಂಡಂತೆ ಹೆಚ್ಚಿನ ಮೌಲ್ಯದ ಬಹುಮಾನಗಳನ್ನು ನೀಡಲಾಗುತ್ತದೆ.
ಗ್ರಾಹಕರಿಗೆ ಜನಪ್ರಿಯ ದೇಶೀಯ ಬ್ರ್ಯಾಂಡ್ಗಳು ಒಂದೇ ಸೂರಿನಡಿ ಸಿಗಲಿದೆ. ಕರ್ಲೋನ್, ವೇಕ್ಫಿಟ್, ನೀಲ್ಕಮಲ್, ಸ್ಪೇಸ್ವುಡ್ ಮತ್ತು ಪಿಯೆಸ್ಟ್ರಾಗಳ ಸಂಗ್ರಹಗಳು ಕೇಂದ್ರ ಬಿಂದುವಾಗಿದೆ.
ಸುಲಭವಾಗಿ ಸಿಗುವ ಮತ್ತು ಆರಾಮದಾಯಕ ಶಾಪಿಂಗ್ ಅನುಭವವನ್ನು ಖಚಿತಪಡಿಸಿಕೊಳ್ಳಲು, ಗುಡ್ಲೈಫ್ ಫರ್ನಿಚರ್ಮಂಗಳೂರು ನಗರದ ವ್ಯಾಪ್ತಿಯಲ್ಲಿ ಗ್ರಾಹಕರಿಗೆ ಪೀಠೋಪಕರಣಗಳ ಉಚಿತ ಹೋಮ್ ಡೆಲಿವರಿ ಸೌಲಭ್ಯವನ್ನು ನೀಡಲಾಗುತ್ತದೆ. ಜೊತೆಗೆ ಬಜಾಜ್ ಫಿನ್ಸರ್ವ್ ಕಂಪೆನಿ ಮೂಲಕ ಸುಲಭ ಕಂತುಗಳ (EMI) ಸೌಲಭ್ಯವಿದೆ. ಹಬ್ಬದ ಅವಧಿಯಲ್ಲಿ ಬಜಾಜ್ ಗ್ರಾಹಕರಿಗೆ ವಿಶೇಷ ಕೊಡುಗೆಗಳೂ ಇರಲಿವೆ .
ಎರಡೂ ಶೋರೂಮ್ ಶಾಖೆಗಳು ಮೀಸಲಾದ ಪಾರ್ಕಿಂಗ್ ಸೌಲಭ್ಯಗಳನ್ನು ಹೊಂದಿದ್ದು ಎಲ್ಲಾ ಭಾನುವಾರದಂದು ಕೂಡ ತೆರೆದಿರುತ್ತವೆ.
ಗ್ರಾಹಕರು ಮಂಗಳಾದೇವಿ ದೇವಸ್ಥಾನ ರಸ್ತೆಯ ಕುಲಾಲ ಭವನದ ನೆಲ ಮಹಡಿಯಲ್ಲಿರುವ ಮುಖ್ಯ ಶೋರೂಂಗೆ ಭೇಟಿ ನೀಡಬಹುದು (63640 01175 ಅಥವಾ 63641 75175 ನಲ್ಲಿ ಸಂಪರ್ಕಿಸಬಹದು),
ಅಥವಾ ಮೋರ್ ಸೂಪರ್ ಮಾರ್ಕೆಟ್ ಎದುರು ಕದ್ರಿ ದೇವಸ್ಥಾನ ರಸ್ತೆಯಲ್ಲಿರುವ ಮಯೂರ್ ಪಾರ್ಕ್ ಕಟ್ಟಡದಲ್ಲಿರುವ ಗುಡ್ಲೈಫ್ - ಕುರ್ಲಾನ್ ಹೋಮ್ ಔಟ್ಲೆಟ್ಗೆ (88612 25175 ನಲ್ಲಿ ಸಂಪರ್ಕಿಸಬಹುದು)
ಹೆಚ್ಚಿನ ಆಫರ್ಗಳ ಲೈವ್ ಅಪ್ಡೇಟ್ಗಳನ್ನು ತಿಳಿಯಲು ನೀವು ಅವರ sales@goodlifefurnitures.in, www.goodlifefurnitures.in ಮತ್ತು ಅವರ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳಾದ Facebook ಮತ್ತು Instagram ಪೇಜ್ ಸಹ ಪರಿಶೀಲಿಸಬಹುದು.