ಮಂಗಳೂರು / ಉಡುಪಿ, ಜು. 22 (DaijiworldNews/AK): ವಿ.ಕೆ. ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್ನ ಯೆಯ್ಯಾಡಿ, ತೊಕ್ಕೊಟ್ಟು, ವಾಮಂಜೂರು, ಲೇಡಿಹಿಲ್ ಹಾಗೂ ಉಡುಪಿಯ ಕುಂಜಿಬೆಟ್ಟು ಮಳಿಗೆಗಳಲ್ಲಿ "ಆಷಾಢ ಪ್ರೈಸ್ ಚಾಲೆಂಜ್ ಸೇಲ್ – 2026" ಆರಂಭಗೊಂಡಿದೆ.


ಈ ವಿಶೇಷ ಮಾರಾಟ ಮೇಳದಲ್ಲಿ ಆಧುನಿಕ ಫರ್ನಿಚರ್ ಹಾಗೂ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಮಂಗಳೂರು ಮತ್ತು ಉಡುಪಿಯಲ್ಲಿಯೇ ಅತ್ಯಂತ ಕಡಿಮೆ ಹಾಗೂ ಸ್ಪರ್ಧಾತ್ಮಕ ಬೆಲೆಯಲ್ಲಿ ಖರೀದಿಸುವ ಅವಕಾಶವನ್ನು ಗ್ರಾಹಕರಿಗೆ ಕಲ್ಪಿಸಲಾಗಿದೆ.
ಈ ವಿಶೇಷ ಆಫರ್ನಲ್ಲಿ ಆಧುನಿಕ ಸೋಫಾ ಸೆಟ್ಗಳು: ಕುಷನ್ ಮತ್ತು ಮರದ ಎಲ್ ಕಾರ್ನೆರ್ ಸೋಫಾ, 3+2+1, 3+2 ಸೋಫಾ, 6 ಮತ್ತು 4 ಸೀಟಿನ ಡೈನಿಂಗ್ ಟೇಬಲ್ಗಳು, 2 ಡೋರ್, 3 ಡೋರ್, 4ಡೋರ್ ವಾರ್ಡ್ರೋಬ್ ಗಳು, ಸ್ಲೈಡಿಂಗ್ ಮೆಟಲ್ ವಾರ್ಡ್ರೋಬ್, ಬೆಡ್ರೂಮ್ ಸೆಟ್ಗಳು, ಟಿವಿ ಯುನಿಟ್ಗಳು, ಬುಕ್ ಶೆಲ್ಫ್ , ಕ್ರೋಕೆರಿ ಯೂನಿಟ್, ಡ್ರೆಸ್ಸಿಂಗ್ ಟೇಬಲ್, ದೀವಾನ್, ರಾಕಿಂಗ್ ಚೇರ್, ಸೆಂಟರ್ ಟೇಬಲ್ ಸೇರಿದಂತೆ ವಿವಿಧ ಫರ್ನಿಚರ್ಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಇದರ ಜೊತೆಗೆ 32", 43" 55" ನ ಟಿವಿ , ವಾಷಿಂಗ್ ಮೆಷಿನ್, ಫ್ರಿಜ್, ಏರ್ ಕಂಡಿಷನರ್, ಇನ್ವರ್ಟರ್, ಗ್ಯಾಸ್ ಸ್ಟವ್, ಚಿಮಿಣಿ ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೂ ವಿಶೇಷ ಆಫರ್ಗಳು ಲಭ್ಯವಿವೆ.
ವಿವಿಧ ವಿನ್ಯಾಸಗಳ ಸಮಕಾಲೀನ ಹಾಗೂ ಸಾಂಪ್ರದಾಯಿಕ ಪೀಠೋಪಕರಣಗಳು, ಆಧುನಿಕ ಬೆಡ್ರೂಮ್ ಸೆಟ್ಗಳು, ವಾರ್ಡ್ರೋಬ್ಗಳು, ಬೆಡ್ಗಳು, ಡೈನಿಂಗ್ ಸೆಟ್ಗಳು, ಲಿವಿಂಗ್ ರೂಮ್ ಫರ್ನಿಚರ್, ಸೋಫಾ ಸೆಟ್ಗಳು, ಸ್ಟಡಿ ಟೇಬಲ್ಗಳು, ಮಾಡ್ಯುಲರ್ ಕಿಚನ್ಗಳು ಹಾಗೂ ಶ್ರೇಷ್ಠ ಗುಣಮಟ್ಟದ ಕಚೇರಿ ಪೀಠೋಪಕರಣಗಳು ಇಲ್ಲಿ ಸಮಂಜಸ ಬೆಲೆಯಲ್ಲಿ ಲಭ್ಯವಿವೆ.
ವಿ.ಕೆ. ಫರ್ನಿಚರ್ ಸ್ವತಃ ಪ್ರಮುಖ ಸೋಫಾ ತಯಾರಿಕಾ ಸಂಸ್ಥೆಯಾಗಿದ್ದು, ತನ್ನದೇ ಬ್ರ್ಯಾಂಡ್ನ ಗುಣಮಟ್ಟದ ಸೋಫಾಗಳನ್ನು ತಯಾರಿಸಿ ಗ್ರಾಹಕರಿಗೆ ಒದಗಿಸುತ್ತಿದೆ. ಇದರೊಂದಿಗೆ ಸ್ಪೇಸ್ವುಡ್ ಫರ್ನಿಚರ್, ಡ್ಯುರೋಫ್ಲೆಕ್ಸ್, ಕರ್ಲಾನ್ ಸೇರಿದಂತೆ ವಿವಿಧ ಪ್ರತಿಷ್ಠಿತ ಬ್ರ್ಯಾಂಡ್ಗಳ ಮ್ಯಾಟ್ರೆಸ್ಗಳು ಸಹ ಲಭ್ಯವಿವೆ.
ಫರ್ನಿಚರ್, ಎಲೆಕ್ಟ್ರಾನಿಕ್ಸ್, ಇಂಟೀರಿಯರ್, ಫರ್ನಿಶಿಂಗ್, ಹೋಮ್ ಅಪ್ಲಯನ್ಸಸ್, ಮೊಬೈಲ್ಗಳು, ಲ್ಯಾಪ್ಟಾಪ್ಗಳು, ಕಿಚನ್ವೇರ್, ಕ್ರಾಕರಿ ಹಾಗೂ ಗೃಹಾಲಂಕಾರ ಸಾಮಗ್ರಿಗಳ ವ್ಯಾಪಕ ಶ್ರೇಣಿ ಇಲ್ಲಿ ಲಭ್ಯವಿದ್ದು, ಮನೆ, ಕಚೇರಿ, ಶಾಲೆ, ಕಾಲೇಜು, ಮಸೀದಿ, ಚರ್ಚ್ ಹಾಗೂ ದೇವಸ್ಥಾನಗಳಿಗೆ ಅಗತ್ಯವಿರುವ ವಿವಿಧ ಸಾಮಗ್ರಿಗಳನ್ನು ಒಂದೇ ಸೂರಿನಡಿ ಆಯ್ಕೆ ಮಾಡಿ ಖರೀದಿಸಲು ಗ್ರಾಹಕರಿಗೆ ವಿಪುಲ ಅವಕಾಶವಿದೆ.
ಇದಲ್ಲದೆ, ಬಜಾಜ್ ಫೈನಾನ್ಸ್, ಎಚ್ಡಿಎಫ್ಸಿ, ಎಚ್ಡಿಬಿ ಹಾಗೂ ಐಡಿಎಫ್ಸಿ ಫೈನಾನ್ಸ್ಗಳ ಮೂಲಕ ಸುಲಭ ಮಾಸಿಕ ಕಂತುಗಳ (EMI) ಸೌಲಭ್ಯದಲ್ಲಿ, ನಗದು ಪಾವತಿಯ ಅಗತ್ಯವಿಲ್ಲದೆ ಅಗತ್ಯ ವಸ್ತುಗಳನ್ನು ಖರೀದಿಸುವ ಅವಕಾಶವೂ ಗ್ರಾಹಕರಿಗೆ ಲಭ್ಯವಿದೆ.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಎಲೆಕ್ಟ್ರಾನಿಕ್ಸ್ ಕಂಪನಿಗಳಾದ ಸ್ಯಾಮ್ಸಂಗ್, ಎಲ್ಜಿ, ಪ್ಯಾನಸೋನಿಕ್, ಸೋನಿ, ಹೈಯರ್, ವರ್ಲ್ಪೂಲ್, ಬಾಷ್, ಐಎಫ್ಬಿ, ಗೋದ್ರೆಜ್, ಓ-ಜನರಲ್, ಲಾಯ್ಡ್, ಹ್ಯಾವೆಲ್ಸ್, ಡೈಕಿನ್, ವಿಗಾರ್ಡ್ ಮುಂತಾದ ಪ್ರಮುಖ ಬ್ರ್ಯಾಂಡ್ಗಳ ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಇಲ್ಲಿ ಲಭ್ಯವಿವೆ. ಟಿವಿ, ರೆಫ್ರಿಜರೇಟರ್, ಎಸಿ, ವಾಷಿಂಗ್ ಮೆಷಿನ್, ವಾಟರ್ ಹೀಟರ್, ವಾಟರ್ ಪ್ಯೂರಿಫೈಯರ್, ಚಿಮಣಿ, ಹಾಬ್ಸ್, ಏರ್ ಕೂಲರ್, ಫ್ಯಾನ್ಗಳು, ಗ್ರೈಂಡರ್, ಮಿಕ್ಸರ್, ಮೈಕ್ರೋವೇವ್ ಓವನ್, ಇಸ್ತ್ರಿ ಪೆಟ್ಟಿಗೆ ಸೇರಿದಂತೆ ವಿವಿಧ ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಹಾಗೂ ಕ್ರಾಕರಿ ಮತ್ತು ಅಲಂಕಾರಿಕ ಗೃಹೋಪಯೋಗಿ ಸಾಮಗ್ರಿಗಳೂ ಲಭ್ಯವಿವೆ. ಇದರೊಂದಿಗೆ ಸ್ಯಾಮ್ಸಂಗ್, ನೋಕಿಯಾ, ವಿವೋ, ಡೆಲ್, ಲೆನೊವೋ ಮುಂತಾದ ಪ್ರಮುಖ ಬ್ರ್ಯಾಂಡ್ಗಳ ಮೊಬೈಲ್ಗಳು, ಲ್ಯಾಪ್ಟಾಪ್ಗಳು, ಕಂಪ್ಯೂಟರ್ಗಳು ಹಾಗೂ ಇತರ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನೂ ಖರೀದಿಸಬಹುದಾಗಿದೆ.
ಗ್ರಾಹಕರ ಅಗತ್ಯ ಮತ್ತು ಅನುಕೂಲಕ್ಕೆ ತಕ್ಕಂತೆ ಕಸ್ಟಮೈಸ್ ಮಾಡಿದ ಫರ್ನಿಚರ್ಗಳನ್ನು ತಯಾರಿಸಿಕೊಡುವ ವ್ಯವಸ್ಥೆಯೂ ಇದೆ. ವಿಶಾಲವಾದ ಶೋರೂಮ್ಗಳ ಜೊತೆಗೆ ಗ್ರಾಹಕರ ವಾಹನಗಳ ನಿಲುಗಡೆಗೆ ಸಾಕಷ್ಟು ಪಾರ್ಕಿಂಗ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಮಳಿಗೆಗಳು ರವಿವಾರವೂ ತೆರೆದಿರುತ್ತವೆ.
ಮಂಗಳೂರಿನ ಏರ್ಪೋರ್ಟ್ ರಸ್ತೆಯ ಯೆಯ್ಯಾಡಿ, ಕಲ್ಲಾಪು–ತೊಕ್ಕೊಟ್ಟು, ಉರ್ವಾ–ಚಿಲಿಂಬಿ ಹಾಗೂ ವಾಮಂಜೂರಿನಲ್ಲಿರುವ ವಿ.ಕೆ. ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್ ಮಳಿಗೆಗಳ ಜೊತೆಗೆ, ಇತ್ತೀಚೆಗೆ ಉದ್ಘಾಟನೆಗೊಂಡ ಉಡುಪಿಯ ಕುಂಜಿಬೆಟ್ಟು ಮಳಿಗೆಗೂ ಗ್ರಾಹಕರು ಭೇಟಿ ನೀಡಿ, ಈ ವಿಶೇಷ ಮಾರಾಟ ಮೇಳದ ಪ್ರಯೋಜನ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ www.vkfurnitureandelectronics.com ಸಂಪರ್ಕಿಸಿ.