ಉಡುಪಿ, ಜು. 20 (DaijiworldNews/AK): ಕಲ್ಯಾಣಪುರ ಲಯನ್ಸ್ ಕ್ಲಬ್, ಜಿಲ್ಲೆ 317Cಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.



ಕ್ಲಬ್ನ ಅಧ್ಯಕ್ಷರಾಗಿ ಖ್ಯಾತ ಉದ್ಯಮಿ MJF ಲಯನ್ ವಿಲ್ಸನ್ ಫೆರ್ನಾಂಡಿಸ್ ಅವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಲಯನ್ ನಂದಕಿಶೋರ್ ಕೆಮ್ಮಣ್ಣು ಹಾಗೂ ಖಜಾಂಚಿಯಾಗಿ ಲಯನ್ ಸುರೇಂದ್ರ ಕೆ. ಆಮಿನ್ ಅವರು ಆಯ್ಕೆಯಾಗಿದ್ದಾರೆ.