ಮಂಗಳೂರು, ಮಾ. 28 (DaijiworldNews/AK): ಕದ್ರಿ ಪಾರ್ಕಿನಲ್ಲಿ, ಎಸ್ ಎಸ್ ಎಮ್ ಮೆಲೋಡಿಸ್ ಇವರಿಂದ ಅನುರಾಗ ಸಂಗಮ ಎನ್ನುವ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮವನ್ನು, ವಿಕ್ಟರ್ ಡಿಸ ಮಾಲೀಕತ್ವದ ಲ್ಯಾಕ್ಸಲ್ ಆಟೋ ಶಾಂಪೂ ಪ್ರಾಯೋಜಿಸಿತು. ಈ ಕಾರ್ಯಕ್ರಮದಲ್ಲಿ ಆಕಾಶವಾಣಿ ಮಂಗಳೂರು ಇದರ ನಿವೃತ್ತ ಸಹಾಯಕ ನಿರ್ದೇಶಕರಾಗಿರುವ ಶ್ರೀಯುತ ಸೂರ್ಯನಾರಾಯಣ ಭಟ್ ಇವರನ್ನು ಲ್ಯಾಕ್ಸೆಲ್ ಆಟೋ ಶಾಂಪೂವಿನ ಮಾಲಕರಾದ ವಿಕ್ಟರ್ ಡಿಸ ಇವರು ಸನ್ಮಾನಿಸಿದರು.