ಕಡಬ, ಜು. 13 (DaijiworldNews/AK): ಕಸಬ ಗ್ರಾಮದ ಬೆದ್ರಾಜೆಯಲ್ಲಿರುವ ದೇವಸ್ಥಾನ ಮಾರಿಯಮ್ಮ, ಪರಿವಾರ ದೈವ ದೇವಸ್ಥಾನದ ಮೇಲ್ಛಾವಣಿ ಯನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.

ಶಾಸಕರ 5 ಲಕ್ಷ ಅನುದಾನದಿಂದ ದೇವಸ್ಥಾನದ ಮೇಲ್ಛಾವಣಿ ನಿರ್ಮಾಣಗೊಂಡಿದೆ. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಪ್ರಮುಖರಾದ ಸತೀಶ್ ನಾಯ್ಕ, ಪ್ರಕಾಶ್, ಅಶೋಕ್ ಹಾಗೂ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.